EVENTS

ಕೋವಿಡ್‌ ಸೇನಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪರವರ ಜೊತೆಯಾದ ಅವಧೂತ ಶ್ರೀ ವಿನಯ್‌ ಗರೂಜಿ

fidelitus_komal
fidelitus_komal
fidelitus_komal

ಅವಧೂತ ಶ್ರೀ ವಿನಯ್ ಗುರೂಜಿ ರವರ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ರವರೊಂದಿಗೆ ಜಯನಗರದ ಕೋವಿಡ್19 ಎರಡನೇ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಕೊರೋನಾ ಸೇನಾನಿಗಳನ್ನು ಸನ್ಮಾನಿಸಿದರು.
ಕಂದಾಯ ಸಚಿವರಾದ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮಾಜಿ ನಗರಪಾಲಿಕೆ ಸದಸ್ಯ ಸಿ ಕೆ ರಾಮಮೂರ್ತಿ ಹಾಗೂ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶಿವರಾಜ್ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

"ಏಕಂ-ದ್ವಿ-ತ್ರಿಣಿ" - ಯೋಗ ಮಾಡೋಣ ಉತ್ತಮ ಆರೋಗ್ಯ ಹೊಂದೋಣ

fidelitus_komal

ಅವಧೂತ ತಂಡದ ವತಿಯಿಂದ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ದಿನಾಂಕ 21-06-2021ರಂದು ಸಂಜೆ 4 ಗಂಟೆಗೆ ವಿಶ್ವ ಯೋಗ ದಿನಾಚಾರಣೆಯನ್ನು ಹಮ್ಮಿಕೊಂಡಿದ್ದು.

ಕಾರ್ಪೋರೇಟ್ ಆಶಾಕಿರಣ

fidelitus_komal

ಕಾರ್ಪೋರೇಟ್ ಆಶಾಕಿರಣ ಎಂಬ ಸಂವಾದ ಕಾರ್ಯಕ್ರಮವನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ದಿನಾಂಕ 30-05-2021ರ ಬೆಳಿಗ್ಗೆ 11.30ಕ್ಕೆ ಜೂ಼ಮ್ ಮೀಟಿಂಗ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿತ್ತು. ರಾಘವ ಸುವರ್ಣ (ನಿರ್ದೇಶಕರು -ಸಾಫ್ಟೆಕ್ ಇಂಡಿಯಾ), ವಿಶ್ವನಾಥಂ ಪಿ (ನಿರ್ದೇಶಕರು – ಮೈಂಡ್ ಟ್ರೀ), ಅವಿನಾಶ್ ಗೌಡ (ಮಾನವ ಸಂಪನ್ಮೂಲ ನಿರ್ವಾಹಕರು ಎಲ್ ಕೆ ಕ್ಯೂ ಇಂಡಿಯಾ), ನಿತೀಶ್ ಮೂರ್ತಿ (ಮುಖ್ಯಸ್ಥರು – ಸೌಲಭ್ಯ ನಿರ್ವಹಣೆ ಬ್ರಿಲಿಯೋ), ಅಚ್ಚುತ್ ಗೌಡ (ಸಂಸ್ಥಾಪಕರು – ಫಿಡೆಲಿಟಸ್ ಕಾರ್ಪ್), ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ‌‌ ಸಂಪೂರ್ಣ ನಿರೂಪಣೆಯನ್ನು ಮಾಲತೇಶ್ ಸಿಗಸೆ ಅವರು ನಿರ್ವಹಿಸಿಕೊಟ್ಟರು.

Download Avadhootha APP

Download the Avadhootha app for regular pravachanas of his holiness Vinay Guruji.

AShrama Head Quarters

Bengaluru Branch Office

Seva kriya

Download our app