“ಏಕಂ-ದ್ವಿ-ತ್ರಿಣಿ” – ಯೋಗ ಮಾಡೋಣ ಉತ್ತಮ ಆರೋಗ್ಯ ಹೊಂದೋಣ

fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal

ಅವಧೂತ ತಂಡದ ವತಿಯಿಂದ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ದಿನಾಂಕ
21-06-2021ರಂದು ಸಂಜೆ 4 ಗಂಟೆಗೆ ವಿಶ್ವ ಯೋಗ ದಿನಾಚಾರಣೆಯನ್ನು ಹಮ್ಮಿಕೊಂಡಿದ್ದು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯೋಗ ಗುರುಗಳೆಂದೆ ಹೆಸರು ವಾಸಿಯಾಗಿರುವ,ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡು ಲೋಕೋಪಕಾರಿ ಕಾರ್ಯಗಳಲ್ಲಿ ಅತಿ ಹೆಚ್ಚು ತಮ್ಮನ್ನು ತೊಡಗಿಸಿಕೊಂಡು ಕರ್ನಾಟಕದ ಆದ್ಯಂತ ಯೋಗ ಗುರುವಾಗಿಯೇ ಹೆಸರುವಾಸಿಯಾಗಿರುವ, ಅಲ್ಲದೆ ಬಹಳ ಮೃದು ವಯಸ್ಸಿನಲ್ಲಿ ಸನ್ಯಾಸ ವೃತ್ತಿಯನ್ನು ಅನುಸರಿಸಿದಲ್ಲದೆ. ಭಾರತ ಮತ್ತು ವಿಶ್ವದಾದ್ಯಂತ ಯೋಗ ಕಾರ್ಯಕ್ರಮಗಳನ್ನು ನೀಡುವ ಮನೋಲ್ಲಾಸೆಯಿಂದ ಲಾಭರಹಿತವಾದ ಶ್ವಾಸಾ ಯೋಗ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ, ಹಲವಾರು ಯೋಗ ಶಿಬಿರಗಳನ್ನು ಇಂದಿಗೂ ನಡೆಸುತ್ತಲೇ ಬಂದಿದ್ದಾರೆ ಅಲ್ಲದೆ, ಯಾವ ವಯಸ್ಸು, ಧರ್ಮ, ಭಾಷೆ ಮತ್ತು ಪಾತ್ರವರ್ಗವನ್ನು ಲೆಕ್ಕಿಸದೆ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮನೋಭಾವದಿಂದ ವಿವಿಧ ಸಾಮಾಜಿಕ ಮತ್ತು ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದಿಗೂ ಸಾಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮವು ಕೋವಿಡ್-19 ಗೆ ಸಂಭಂದಿಸಿದ ಎಲ್ಲಾ ನಿಯಮಗಳ ಮಿತಿಯ ಅಡಿಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಇನ್ನೂ ಹಲವಾರು ಗಣ್ಯಾತಿಗಣ್ಯರುಗಳು ಭಾಗಿಯಾಗಲಿದ್ದು, ಈ ಕಾರ್ಯಕ್ರಮದ ಸಂಪೂರ್ಣ ನೇರಪ್ರಸಾರವನ್ನು ಅವಧೂತ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಸಾರ್ವಜನಿಕರು ಇದನ್ನು ಆನ್ ಲೈನ್ ಮೂಲಕ ವೀಕ್ಷಿಸಬಹುದಾಗಿದೆ.

The Avadhootha team organised the program, “Ekam-Dvi-Trini”, yesterday evening with the presence of Avadhootha Shri Vinay Guruji on World Yoga Day. The ceremony was inaugurated by Shwaasa Guru Shri Vachanananda Swamiji by lighting the auspicious lamp. Sandalwood Actor Prem, President of Mahatma Gandhi Seva Trust, Dr. Belur Raghavendra Shetty, Vice President Sharavana, Secretary Shivaraj Gowda, and Founder & MD of Fidelitus Corp, Achuth Gowda, graced the occasion with their presence. The entire event was hosted well by Master Anand.


Leave a Reply